Surprise Me!

ಎಲ್ಲಾ ಚರ್ಚೆಗೂ, ತನಿಖೆಗೂ ಸಿದ್ಧ: ಬಿಜೆಪಿಗೆ ಕುಮಾರಸ್ವಾಮಿ ಸವಾಲು | Oneindia Kannada

2019-02-12 115 Dailymotion

ಸದನದಲ್ಲಿ ಇಂದೂ ಸಹ ಆಡಿಯೋ ಕ್ಲಿಪ್ ಚರ್ಚೆ ಮುಂದುವರೆದಿದೆ. ವಿರೋಧ ಪಕ್ಷದ ಸದಸ್ಯರು ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಬೇಡ, ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ, ಆದರೆ ರಮೇಶ್ ಕುಮಾರ್ ಅವರು ಅದಕ್ಕೆ ಒಪ್ಪಿಗೆ ನೀಡಿಲ್ಲ.<br /><br />CM Kumaraswamy talks in session today. He said SIT is not government puppet. He said i did not use any government institutions for my political gain.

Buy Now on CodeCanyon